Tribute to Jagadishanna(My cousin brother)
ಭಾವ ಪೂರ್ಣ ಶ್ರದ್ಧಾಂಜಲಿ
-------‐------------------
ಅಣ್ಣಾ!!
ಏಕಣ್ಣಾ ಬಾರದ ಲೋಕಕ್ಕೆ ನಿನ್ನಯ ಪಯಣ? ನಿನ್ನವರನ್ನು ಬಿಟ್ಟು ಹೊರಟು ಬಿಟ್ಟೆ ಏಕಾಂಗಿಯಾಗಿ , (ಅಂಕೋಲಾ)ಶಿಳ್ಳೆಯ ಊರೇ ಖಾಲಿಯಾದ ಅನುಭವ, ಅನಂತನ ಮನೆಯಲ್ಲಿ ಪಾದರಸ ದಂತೆ ಓಡಾಡುವ ನೀನು ಏಕಾಏಕಿ ಹೊರಟೇ ಬಿಟ್ಟೆಯಲ್ಲ .. ....ಏನು ಅವಸರವಿತ್ತು ನಿನಗೆ ಅಣ್ಣಾ?
ಕಷ್ಟಕ್ಕೆ -ಸುಖಕ್ಕೆ ಜೊತೆ ಯಾದ ನೀನು ಎಲ್ಲವನ್ನು ತೊರೆದು ನಮ್ಮನ್ನು ಬಿಟ್ಟು ಹೊರಟು ಬಿಟ್ಟೆ ..ಏನು ಅವಸರವಿತ್ತು ನಿನಗೆ ಅಣ್ಣಾ !!!
ನಿನ್ನ ಪವಿತ್ರವಾದ ಆತ್ಮ ಎಂದೆಂದಿಗೂ ಸದ್ಗತಿ ಯನ್ನು ಹೊಂದಲಿ ಎಂದು ಹಾರೈಸುವ ನಿನ್ನ ಚಿಕ್ಕ ತಂಗಿ...ಮತ್ತೆ ಹುಟ್ಟಿ ಬಾ..
ಡಾ.ಮಂಗಲಾ ನಾಯಕ ಯರಗಟ್ಟಿ ಹಾಗೂ ಕುಟುಂಬ, ಧಾರವಾಡ.
Comments
Post a Comment